LITERACY

ಓದು, ಓದು, ಓದು ಯಾಕೆಂದರೆ ಶತ್ರುಗಳು ನಿನ್ನ ಜ್ಞಾನಕ್ಕೆ ಮಾತ್ರ ಹೆದರುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಮುದ್ದು ಮಕ್ಕಳ ಜೊತೆ ಸರಳವಾಗಿ ಆಚರಿಸಲಾಯಿತು. ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡುವುದರ ಜೊತೆಗೆ ಅಕ್ಷರಾಭ್ಯಾಸವು ಸಹ ಮಾಡಿಸ್ದೆ ಏನೋ ಒಂದು ರೀತಿ ಮನಸ್ಸಿಗೆ ಹಿತ ಅನಿಸ್ತು ಬಹುಶಃ ಇದೆ ಅಕ್ಷರಗಳಿಗಿರುವ ಪವರ್ ಅನ್ಸುತ್ತೆ. 
Read, read, read because the enemies are only afraid of your knowledge. Babasaheb Ambedkar’s birthday was celebrated simply with the children. Along with distributing books to the children, they also practiced their letters. It somehow felt good to the mind, perhaps it is the power of letters.