Blog

Your blog category

IMG 9328 Original 1024x1024

kannada habba

ಹಿರಿಯ ಸಾಹಿತಿಗಳಾದ ಶ್ರೀ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ನವರು.. ಅವರ ಮಾತುಗಳಲ್ಲಿ ಕನ್ನಡಾಂಬೆಯ ಬಗ್ಗೆ ಕೇಳುವುದೇ ಅದ್ಭುತ..ಸಮಾಜಸೇವೆಯು ಒಂದು ಭಾಷೆ ಅಂದ್ರು, ಅವರ ಮಾತುಗಳಿಂದ ಗೊತ್ತಿಲ್ಲದ ಹಲವು ವಿಚಾರಗಳು ವಿಷಯಗಳು ತಿಳಿದುಕೊಂಡೆ ..

kannada habba Read More »

IMG 4257 Original 1024x792

Yuvaratna appu award ( 2021 )

ನನ್ನ ಅಳಿಲು ಸೇವೆಯನ್ನು ಗುರುತಿಸಿ ನಮ್ಮ ಅಪ್ಪು ಸರ್ ಅವರ ಹೆಸರಿನಲ್ಲಿ “ಯುವರತ್ನ ಅಪ್ಪು ಅವಾರ್ಡ್” ಅನ್ನು ನನಗೆ ನೀಡುತ್ತಿರುವ ಹೈಬ್ರೀಡ್ ನ್ಯೂಸ್ ಅವರಿಗೆ ಧನ್ಯವಾದಗಳು

Yuvaratna appu award ( 2021 ) Read More »

Proud ambassador award for supporting a rural child ( Disha Bandipur)

ಬಂಡೀಪುರ ಅರಣ್ಯ ಭಾಗದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ #ದಿಶಾ_ಬಂಡೀಪುರ ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನಾನುಸಹ ಪ್ರೀತಿಯಿಂದ  ಕೈಜೋಡಿಸಿದ್ದೇನೆ. ಶಿಕ್ಷಣ ಎನ್ನುವುದು ಮನುಷ್ಯನ‌ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದೂ ನಮ್ಮ ಅಪ್ಪು ಸರ್ ಅವರು ಕೂಡ ಈ ಹಿಂದೆ ಹೇಳಿದ್ದರು.ನಿಮ್ಮ‌ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ

Proud ambassador award for supporting a rural child ( Disha Bandipur) Read More »

IMG 3664 Original 1024x1024

Hemmeya kannadiga award

ಮೊನ್ನೆ ಸ್ಪೃತಿ ಸಾಧನ ತಂಡದಿಂದ ಕನ್ನಡ ರಾಜ್ಯೋತ್ಸವದ  ಪ್ರಯುಕ್ತ  ಹಮ್ಮಿಕೊಳ್ಳಲಾಗಿದ್ದ “ನಮ್ಮ ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ,ಹೆಮ್ಮೆಯ ಕನ್ನಡಿಗ ಎನ್ನುವ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ,ಎಂದೆಂದಿಗೂ ನಾನು ಹೆಮ್ಮೆಯ ಕನ್ನಡತಿಯಾಗೆ ಉಳಿಯುತ್ತೇನೆ. ಈ ಸಮಾರಂಭವನ್ನು #ಅಪ್ಪು_ಬಾಸ್ ಅವರಿಗೆ ಶ್ರದ್ಧಾಂಜಲಿ ಕೋರಿ ಅವರಿಗಾಗೆ ಅರ್ಪಿಸಲಾಯಿತು. ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ ಸ್ಪೃತಿ ಸಾಧನ ತಂಡಕ್ಕೆ ನನ್ನ ಹೃದಯಪೂರ್ವಕ‌ ಧನ್ಯವಾದಗಳು

Hemmeya kannadiga award Read More »

6a0cbd3f 121c 4c93 91e7 A7bc396a130f Original 1 1024x853

Dance tournament

ವಿ ಸಿಂಪ್ಲಿಫೈ ಚಾರಿಟಬಲ್ ಟ್ರಸ್ಟ್    (V simplify charitable trust) ನ ವತಿಯಿಂದ ಆಯೋಜಿಸಿದ್ದ “ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್” ಅವರ ಸ್ಮರಣಾರ್ಥ ರಾಜ್ಯಾದ್ಯಂತ ನೃತ್ಯ ಸ್ಪರ್ಧೆಯಲ್ಲಿ  ಭಾಗವಹಿಸಿದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ಮಹಿಳಾ ಘಟಕ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿಕೊಟ್ಟಿತು. ಈ ರೀತಿಯಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಗಳು ಇನ್ನಷ್ಟು ಹೆಚ್ಚಾಗಲಿ ಎಂಬುದೇ ನಮ್ಮ ಹಾರೈಕೆ

Dance tournament Read More »

F75DE0BB 1316 426A 9740 1CC66123D99B Original 1024x894

Auto rickshaw day momentous ( peace auto )

ಶಂಕರ್_ನಾಗ್ ಸರ್ ಅವರ ಜನುಮದಿನದ ಪ್ರಯುಕ್ತ ಹಾಗೂ ಆಟೋ ರಿಕ್ಷಾ ದಿನಾಚರಣೆ ಪ್ರಯುಕ್ತ  ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ..ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ #Peace_Auto ತಂಡಕ್ಕೆ ನನ್ನ ಹೃದಯಪೂರ್ವಕ‌ ಧನ್ಯವಾದಗಳು ಪಿಸ್ಆಟೋ ಅಧ್ಯಕ್ಷರು ರಘುನಾರಾಯಣಗೌಡ್ರು, ನಟ ಲೂಸ್ ಮಾದಯೋಗಿ, ನಟ ಡಾರ್ಲಿಂಗ್ ಕೃಷ್ಣ , ನಟಿ ಮೇಘಶೆಟ್ಟಿ , ನಟಿ ನಿಶ್ವಿಕಾ ನಾಯ್ಡು , ನಿಮ್ಮೆಲ್ಲರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

Auto rickshaw day momentous ( peace auto ) Read More »

IMG 9142 Original

Bengaluru women’s achiever 2022 award ( B.Pac )

B.PAC ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ( Bangalore Women Achievers Award -2022) ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಬಹಳ ಹೆಮ್ಮೆಯನಿಸಿತು,ಈ ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವನ್ ಹರ್ಷದ್, ಸೌಮ್ಯ ರೆಡ್ಡಿ, ಹಾಗೂ ಸಂತೋಷ್ ಲಾಡ್ ಅವರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು…

Bengaluru women’s achiever 2022 award ( B.Pac ) Read More »

IMG 2923 Original 1024x1024

Anu Bajatham Foundation donated Bajatham van Sidganga matt

“ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು” ನನ್ನ ಬಹುದಿನಗಳ ಕನಸು ಇಂದು ಕಾರ್ಯರೂಪಕ್ಕೆ .. ನಮ್ಮ ಭಜತಾಂ ಫೌಂಡೇಶನ್ ವತಿಯಿಂದ #ಸರ್ವಂ_ಪುನೀತಂ ಎಂಬ ಹೆಸರಿನಿಂದ ಮೂಕಪ್ರಾಣಿಗಳಿಗೆ ಹಾಗೂ ನಿರಾಶಿತರಿಗೆ ,ಕೆಲವು ಆಸ್ಪತ್ರೆಗಳಿಗೆ ನಿರಂತರ ಅನ್ನದಾಸೋಹಕ್ಕೆ ಇಂದು #ವಾಹನ ಚಾಲನೆಗೊಂಡಿದೆ .. ನಿಮ್ಮೆಲ್ಲರ ಪ್ರೋತ್ಸಾಹ ,ಬೆಂಬಲದಿಂದ ಹಾಗೂ #ಅಪ್ಪು ಸರ್ ಅವರ ಆಶೀರ್ವಾದದೊಂದಿಗೆ ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿರಲಿ ..

Anu Bajatham Foundation donated Bajatham van Sidganga matt Read More »

IMG 9577 Original 1024x1024

Launch Bajatham Foundation

ನಾವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಉದ್ದೇಶದಿಂದ ಆರಂಭಿಸಿರುವ “ಭಜತಾಂ ಫೌಂಡೇಶನ್” ಅನ್ನು ಖ್ಯಾತ ಚಲನಚಿತ್ರ ನಟರಾದ ಚೇತನ್ ಅಹಿಂಸಾ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದರು,ನಮಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು .. ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ನಾವು ನಮ್ಮ ಕಡೆಯಿಂದ ನಿರಾಶ್ರಿತರ ಆಶ್ರಮಕ್ಕೆ ಆ್ಯಂಬುಲೆನ್ಸ್ ಕೊಡುಗೆಯಾಗಿ ಕೊಟ್ಟಿದ್ದೆವು,ಆ ಆ್ಯಂಬುಲೆನ್ಸ್ ಇದುವರೆಗೂ ನೂರಾರು ಜನಕ್ಕೆ ಅನುಕೂಲವಾಗಿ ಜೀವ ಉಳಿಸುವಲ್ಲಿ ಮುಖ್ಯಪಾತ್ರ ವಹಿಸಿದೆ ಎಂಬ ಖುಷಿ ನಮಗಿದೆ. ಈಗ  ಈ ಸೇವೆಯನ್ನು

Launch Bajatham Foundation Read More »