Blog

Your blog category

5226df77 B4f1 446a Abf1 8e963e9b0145 Original 1024x665

Bajatham Foundation Already Donated One Ambulance

Planning to donate 100 ambulances is a substantial and ambitious initiative. To ensure the success of such a significant project, breaking it down into phases is a wise approach. Here’s a suggested plan for phase one, with a target to donate 50 ambulances: Phase One: Donation of 50 Ambulances Once Phase One is successfully implemented […]

Bajatham Foundation Already Donated One Ambulance Read More »

IMG 6238 Original 1024x1024

Bajatham Foundation Summer Camp SSMRV College

ಸೌಲಭ್ಯವಿಲ್ಲದ ಮಕ್ಕಳು(Underprivileged kids) ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ Hands 4 Society ಹಾಗೂ Rotaract club of Bangalore Aagneya ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೀತಿಯಿಂದ  ಕೈಜೋಡಿಸಿದ್ದಾರೆ ಶಿಕ್ಷಣ ಎನ್ನುವುದು ಮನುಷ್ಯನ‌ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ..ನಿಮ್ಮ‌ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.ಅಜ್ಞಾನ ಅಳಿಸಿ ಎಲ್ಲೆಡೆ ಜ್ಞಾನದ

Bajatham Foundation Summer Camp SSMRV College Read More »

IMG 0396 1024x1024

Bajatham Foundation Sevaratna

ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಾ 22ನೇ ವಾರ್ಷಿಕೋತ್ಸವಕ್ಕೆ ಸೇವ ರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು,ಪ್ರೇಮ್ ಕುಮಾರ್ ಹಾಗೂ ಸೌಮ್ಯ ರವರಿಗೆ ನನ್ನ ಧನ್ಯವಾದಗಳು..

Bajatham Foundation Sevaratna Read More »

IMG 6397 Original 1024x1024

free health camp

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದಲ್ಲಿ ಭಾಗಿಯಾದ ಕ್ಷಣ ,ಇಂದು ನಮ್ಮ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಸಿಹಿಹಂಚಿ ಶುಭಕೋರಲಾಯಿತು ಹಾಗೂ ಸದ್ಯದಲ್ಲೆ ಭಜತಾಂ ಫೌಂಡೇಶನ್ ವತಿಯಿಂದ ಶಾಲಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ (Health camp) ಆಯೋಜಿಸಬೇಕೆಂದು ಅಂದುಕೊಂಡಿದ್ದೇವೆ ಸದ್ಯದಲ್ಲೆ ದಿನಾಂಕ ತಿಳಿಸುತ್ತೆವೆ ನಿಮ್ಮೆಲ್ಲರ ಬೆಂಬಲವಿರಲಿ .. ಶಾಲೆಯ ಎಲ್ಲ ಶಿಕ್ಷಕರಿಗೆ ಹೃದಯಪೂರಕ ಧನ್ಯವಾದಗಳು ..

free health camp Read More »

IMG 0249 1024x650

Reflective collar belt for street dogs ( promoted by music director v manohar )

ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭ ಕೋರಿದ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ಶ್ರೀ ವಿ. ಮನೋಹರ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.! ಮನೋಹರ್ ಅವರು ನೀಡಿದಂತಹ ಕೆಲವು ಸಲಹೆಗಳನ್ನು ಹಾಗೂ ಅನುಭವದ ಮಾತುಗಳು ನಮಗೆ ಇನ್ನಷ್ಟು ದೈರ್ಯ ತುಂಬಿದೆ ..ಕೆಲವು ಸಲಹೆಗಳನ್ನ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುತ್ತೆವೆ ಎಂದು, ಈ ಮೂಲಕ ತಮಗೆ ವಿಶ್ವಾಸ ನೀಡುತ್ತಿದ್ದೇವೆ…

Reflective collar belt for street dogs ( promoted by music director v manohar ) Read More »

Bbac9f10 3200 4e58 9fce 61a46768e8e0 Original

Reflective collar belt for street dogs ( promoted by MP Tejasvisurya )

ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭ ಕೋರಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಸಂಸದರಾದಂತಹ ಸನ್ಮಾನ್ಯ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.!

Reflective collar belt for street dogs ( promoted by MP Tejasvisurya ) Read More »

Reflective collar belt for street dogs ( promoted by Ex Mla Suresh babu )

ಇಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಟಿ.ಎಚ್.ಸುರೇಶ್ ಬಾಬು ಅವರ ಅಮೃತ ಹಸ್ತದಿಂದ ಮೂಕ ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿದರು. ಕಾಲರ್ ಬೆಲ್ಟ್ ಉಪಯೋಗ= ರಾತ್ರಿ ಸಮಯದಲ್ಲಿ ಹೈವೇ ಹಾಗೂ ಇತರೆ ರಸ್ತೆಯಲ್ಲಿ ಬೀದಿನಾಯಿಗಳು ತಿರುಗಾಡುತ್ತವೆ. ರಾತ್ರಿ ಸಮಯದಲ್ಲಿ ನಾವು ವಾಹನ ಚಲಾಯಿಸುವಾಗ ಸಮಯದಲ್ಲಿ ಬೀದಿನಾಯಿಗಳು ನಮ್ಮ ವಾಹನಗಳಿಗೆ ಅಡ್ಡ ಬಂದುಎಷ್ಟೋ ಜನರ ಪ್ರಾಣಕ್ಕೆ ಹಾನಿಕರ ಆಗಿರುತ್ತದೆ,

Reflective collar belt for street dogs ( promoted by Ex Mla Suresh babu ) Read More »

IMG 5774 Original 1024x1024

Reflective collar belt for street dogs ( promoted by Mla Priya Krishna)

ಭಜತಾಂ ಫೌಂಡೇಶನ್ ನೇತೃತ್ವದಲ್ಲಿ ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭಕೋರಿದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ M.L.A ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.

Reflective collar belt for street dogs ( promoted by Mla Priya Krishna) Read More »