kannada habba
ಹಿರಿಯ ಸಾಹಿತಿಗಳಾದ ಶ್ರೀ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ನವರು.. ಅವರ ಮಾತುಗಳಲ್ಲಿ ಕನ್ನಡಾಂಬೆಯ ಬಗ್ಗೆ ಕೇಳುವುದೇ ಅದ್ಭುತ..ಸಮಾಜಸೇವೆಯು ಒಂದು ಭಾಷೆ ಅಂದ್ರು, ಅವರ ಮಾತುಗಳಿಂದ ಗೊತ್ತಿಲ್ಲದ ಹಲವು ವಿಚಾರಗಳು ವಿಷಯಗಳು ತಿಳಿದುಕೊಂಡೆ ..
ಹಿರಿಯ ಸಾಹಿತಿಗಳಾದ ಶ್ರೀ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ನವರು.. ಅವರ ಮಾತುಗಳಲ್ಲಿ ಕನ್ನಡಾಂಬೆಯ ಬಗ್ಗೆ ಕೇಳುವುದೇ ಅದ್ಭುತ..ಸಮಾಜಸೇವೆಯು ಒಂದು ಭಾಷೆ ಅಂದ್ರು, ಅವರ ಮಾತುಗಳಿಂದ ಗೊತ್ತಿಲ್ಲದ ಹಲವು ವಿಚಾರಗಳು ವಿಷಯಗಳು ತಿಳಿದುಕೊಂಡೆ ..
ನನ್ನ ಅಳಿಲು ಸೇವೆಯನ್ನು ಗುರುತಿಸಿ ನಮ್ಮ ಅಪ್ಪು ಸರ್ ಅವರ ಹೆಸರಿನಲ್ಲಿ "ಯುವರತ್ನ ಅಪ್ಪು ಅವಾರ್ಡ್" ಅನ್ನು ನನಗೆ ನೀಡುತ್ತಿರುವ ಹೈಬ್ರೀಡ್ ನ್ಯೂಸ್ ಅವರಿಗೆ ಧನ್ಯವಾದಗಳು
ಮೊನ್ನೆ ಸ್ಪೃತಿ ಸಾಧನ ತಂಡದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ "ನಮ್ಮ ಹೆಮ್ಮೆಯ ಕನ್ನಡಿಗ" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ,ಹೆಮ್ಮೆಯ ಕನ್ನಡಿಗ ಎನ್ನುವ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ,ಎಂದೆಂದಿಗೂ ನಾನು ಹೆಮ್ಮೆಯ ಕನ್ನಡತಿ ...
ವಿ ಸಿಂಪ್ಲಿಫೈ ಚಾರಿಟಬಲ್ ಟ್ರಸ್ಟ್ (V simplify charitable trust) ನ ವತಿಯಿಂದ ಆಯೋಜಿಸಿದ್ದ "ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್" ಅವರ ಸ್ಮರಣಾರ್ಥ ರಾಜ್ಯಾದ್ಯಂತ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ಮಹಿಳಾ ಘಟಕ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,ಈ ...
ಶಂಕರ್_ನಾಗ್ ಸರ್ ಅವರ ಜನುಮದಿನದ ಪ್ರಯುಕ್ತ ಹಾಗೂ ಆಟೋ ರಿಕ್ಷಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ..ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ #Peace_Auto ತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಪಿಸ್ಆಟೋ ಅಧ್ಯಕ್ಷರು ರಘುನಾರಾಯಣಗೌಡ್ರು, ನಟ ಲೂಸ್ ಮಾದಯೋಗಿ, ...
B.PAC ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ( Bangalore Women Achievers Award -2022) ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಬಹಳ ಹೆಮ್ಮೆಯನಿಸಿತು,ಈ ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವನ್ ಹರ್ಷದ್, ಸೌಮ್ಯ ರೆಡ್ಡಿ, ಹಾಗೂ ಸಂತೋಷ್ ಲಾಡ್ ಅವರು ...
“ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು” ನನ್ನ ಬಹುದಿನಗಳ ಕನಸು ಇಂದು ಕಾರ್ಯರೂಪಕ್ಕೆ .. ನಮ್ಮ ಭಜತಾಂ ಫೌಂಡೇಶನ್ ವತಿಯಿಂದ #ಸರ್ವಂ_ಪುನೀತಂ ಎಂಬ ಹೆಸರಿನಿಂದ ಮೂಕಪ್ರಾಣಿಗಳಿಗೆ ಹಾಗೂ ನಿರಾಶಿತರಿಗೆ ,ಕೆಲವು ಆಸ್ಪತ್ರೆಗಳಿಗೆ ನಿರಂತರ ಅನ್ನದಾಸೋಹಕ್ಕೆ ಇಂದು #ವಾಹನ ಚಾಲನೆ ...
ನಾವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಉದ್ದೇಶದಿಂದ ಆರಂಭಿಸಿರುವ "ಭಜತಾಂ ಫೌಂಡೇಶನ್" ಅನ್ನು ಖ್ಯಾತ ಚಲನಚಿತ್ರ ನಟರಾದ ಚೇತನ್ ಅಹಿಂಸಾ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದರು,ನಮಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು .. ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ...