EDUCATION

A book can change the thinking power of a child. No child should be deprived of education due to poverty.
The small book donation we give will light the lamp of knowledge in them. Come, let us all join hands and help children in their education by giving them books.

ಒಂದು ಪುಸ್ತಕವು ಒಬ್ಬ ಮಗುವಿನ ಆಲೋಚನಾ ಶಕ್ತಿಯನ್ನು ಬದಲಾಯಿಸಬಲ್ಲದು. ಬಡತನದ ಕಾರಣದಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು..
ನಾವು ನೀಡುವ ಸಣ್ಣ ಪುಸ್ತಕ ಸಹಾಯವು ಅವರಲ್ಲಿ ಜ್ಞಾನದ ದೀಪವನ್ನು ಹಚ್ಚುತ್ತದೆ. ಬನ್ನಿ, ನಾವೆಲ್ಲರೂ ಕೈಜೋಡಿಸಿ ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ಅವರ ಶಿಕ್ಷಣಕ್ಕೆ ನೆರವಾಗೋಣ..