IMG-0249

Reflective collar belt for street dogs ( promoted by music director v manohar )

ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭ ಕೋರಿದ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ಶ್ರೀ ವಿ. ಮನೋಹರ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.! ಮನೋಹರ್ ಅವರು

ನೀಡಿದಂತಹ ಕೆಲವು ಸಲಹೆಗಳನ್ನು ಹಾಗೂ ಅನುಭವದ ಮಾತುಗಳು ನಮಗೆ ಇನ್ನಷ್ಟು ದೈರ್ಯ ತುಂಬಿದೆ ..ಕೆಲವು ಸಲಹೆಗಳನ್ನ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುತ್ತೆವೆ ಎಂದು, ಈ ಮೂಲಕ ತಮಗೆ ವಿಶ್ವಾಸ ನೀಡುತ್ತಿದ್ದೇವೆ…

Tags: No tags

Add a Comment

Your email address will not be published. Required fields are marked *