Proud ambassador award for supporting a rural child ( Disha Bandipur)

ಬಂಡೀಪುರ ಅರಣ್ಯ ಭಾಗದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ #ದಿಶಾ_ಬಂಡೀಪುರ ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ

ನಾನುಸಹ ಪ್ರೀತಿಯಿಂದ  ಕೈಜೋಡಿಸಿದ್ದೇನೆ. ಶಿಕ್ಷಣ ಎನ್ನುವುದು ಮನುಷ್ಯನ‌ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದೂ ನಮ್ಮ ಅಪ್ಪು ಸರ್ ಅವರು ಕೂಡ ಈ ಹಿಂದೆ ಹೇಳಿದ್ದರು.ನಿಮ್ಮ‌ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.ಅಜ್ಞಾನ ಅಳಿಸಿ ಎಲ್ಲೆಡೆ ಜ್ಞಾನದ ದೀಪ

Leave a Comment

Your email address will not be published. Required fields are marked *