ಮೊನ್ನೆ ಸ್ಪೃತಿ ಸಾಧನ ತಂಡದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ,ಹೆಮ್ಮೆಯ ಕನ್ನಡಿಗ ಎನ್ನುವ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ,ಎಂದೆಂದಿಗೂ ನಾನು ಹೆಮ್ಮೆಯ ಕನ್ನಡತಿಯಾಗೆ ಉಳಿಯುತ್ತೇನೆ.
ಈ ಸಮಾರಂಭವನ್ನು #ಅಪ್ಪು_ಬಾಸ್ ಅವರಿಗೆ ಶ್ರದ್ಧಾಂಜಲಿ ಕೋರಿ ಅವರಿಗಾಗೆ ಅರ್ಪಿಸಲಾಯಿತು.
ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ ಸ್ಪೃತಿ ಸಾಧನ ತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು
Add a Comment