IMG 3664 Original 1024x1024

Hemmeya kannadiga award

ಮೊನ್ನೆ ಸ್ಪೃತಿ ಸಾಧನ ತಂಡದಿಂದ ಕನ್ನಡ ರಾಜ್ಯೋತ್ಸವದ  ಪ್ರಯುಕ್ತ  ಹಮ್ಮಿಕೊಳ್ಳಲಾಗಿದ್ದ “ನಮ್ಮ ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ,ಹೆಮ್ಮೆಯ ಕನ್ನಡಿಗ ಎನ್ನುವ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ,ಎಂದೆಂದಿಗೂ ನಾನು ಹೆಮ್ಮೆಯ ಕನ್ನಡತಿಯಾಗೆ ಉಳಿಯುತ್ತೇನೆ.

ಈ ಸಮಾರಂಭವನ್ನು #ಅಪ್ಪು_ಬಾಸ್ ಅವರಿಗೆ ಶ್ರದ್ಧಾಂಜಲಿ ಕೋರಿ ಅವರಿಗಾಗೆ ಅರ್ಪಿಸಲಾಯಿತು.

ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ ಸ್ಪೃತಿ ಸಾಧನ ತಂಡಕ್ಕೆ ನನ್ನ ಹೃದಯಪೂರ್ವಕ‌ ಧನ್ಯವಾದಗಳು

Leave a Comment

Your email address will not be published. Required fields are marked *