post

IMG 2923 Original 1024x1024

Anu Bajatham Foundation donated Bajatham van Sidganga matt

“ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು” ನನ್ನ ಬಹುದಿನಗಳ ಕನಸು ಇಂದು ಕಾರ್ಯರೂಪಕ್ಕೆ .. ನಮ್ಮ ಭಜತಾಂ ಫೌಂಡೇಶನ್ ವತಿಯಿಂದ #ಸರ್ವಂ_ಪುನೀತಂ ಎಂಬ ಹೆಸರಿನಿಂದ ಮೂಕಪ್ರಾಣಿಗಳಿಗೆ ಹಾಗೂ ನಿರಾಶಿತರಿಗೆ ,ಕೆಲವು ಆಸ್ಪತ್ರೆಗಳಿಗೆ ನಿರಂತರ ಅನ್ನದಾಸೋಹಕ್ಕೆ ಇಂದು #ವಾಹನ ಚಾಲನೆಗೊಂಡಿದೆ .. ನಿಮ್ಮೆಲ್ಲರ ಪ್ರೋತ್ಸಾಹ ,ಬೆಂಬಲದಿಂದ ಹಾಗೂ #ಅಪ್ಪು ಸರ್ ಅವರ ಆಶೀರ್ವಾದದೊಂದಿಗೆ ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿರಲಿ ..

Anu Bajatham Foundation donated Bajatham van Sidganga matt Read More »

IMG 9577 Original 1024x1024

Launch Bajatham Foundation

ನಾವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಉದ್ದೇಶದಿಂದ ಆರಂಭಿಸಿರುವ “ಭಜತಾಂ ಫೌಂಡೇಶನ್” ಅನ್ನು ಖ್ಯಾತ ಚಲನಚಿತ್ರ ನಟರಾದ ಚೇತನ್ ಅಹಿಂಸಾ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದರು,ನಮಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು .. ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ನಾವು ನಮ್ಮ ಕಡೆಯಿಂದ ನಿರಾಶ್ರಿತರ ಆಶ್ರಮಕ್ಕೆ ಆ್ಯಂಬುಲೆನ್ಸ್ ಕೊಡುಗೆಯಾಗಿ ಕೊಟ್ಟಿದ್ದೆವು,ಆ ಆ್ಯಂಬುಲೆನ್ಸ್ ಇದುವರೆಗೂ ನೂರಾರು ಜನಕ್ಕೆ ಅನುಕೂಲವಾಗಿ ಜೀವ ಉಳಿಸುವಲ್ಲಿ ಮುಖ್ಯಪಾತ್ರ ವಹಿಸಿದೆ ಎಂಬ ಖುಷಿ ನಮಗಿದೆ. ಈಗ  ಈ ಸೇವೆಯನ್ನು

Launch Bajatham Foundation Read More »