IMG 6238 Original 1024x1024

Bajatham Foundation Summer Camp SSMRV College

ಸೌಲಭ್ಯವಿಲ್ಲದ ಮಕ್ಕಳು(Underprivileged kids) ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ Hands 4 Society ಹಾಗೂ Rotaract club of Bangalore Aagneya ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೀತಿಯಿಂದ  ಕೈಜೋಡಿಸಿದ್ದಾರೆ ಶಿಕ್ಷಣ ಎನ್ನುವುದು ಮನುಷ್ಯನ‌ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ..ನಿಮ್ಮ‌ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.ಅಜ್ಞಾನ ಅಳಿಸಿ ಎಲ್ಲೆಡೆ ಜ್ಞಾನದ ದೀಪ ಹಚ್ಚೋಣ.

Leave a Comment

Your email address will not be published. Required fields are marked *